Heidelberg man ಹೈಡಲ್‍ಬರ್ಗ್‍ ಮ್ಯಾನ್‍
ನಾಮವಾಚಕ

(ಮಾನವಶಾಸ್ತ್ರ) ಹೈಡಲ್‍ಬರ್ಗ್‍ ಮಾನವ; ಜರ್ಮನಿಯ ಹೈಡಲ್‍ಬರ್ಗ್‍ ನಗರದಲ್ಲಿ 1907ರಲ್ಲಿ ದೊರೆತ, ಸ್ಪಷ್ಟವಾಗಿ ಮನುಷ್ಯನ ದಂತಪಂಕ್ತಿಯುಳ್ಳ, ಆದರೆ ಗಡ್ಡವಿಲ್ಲದಿರುವ ಪಳೆಯುಳಿಕೆಯ ದವಡೆಯ ಆಧಾರದ ಮೇಲೆ ಪ್ಲೈಸ್ಟೊಸೀನ್‍ ಕಾಲದ ಪ್ರಾರಂಭದಲ್ಲಿ ಜೀವಿಸಿತ್ತೆಂದು ಊಹಿಸಿಲಾಗಿರುವ ಒಂದು ಮನುಷ್ಯ ಜಾತಿ.